Sutra Events
Sutra Events
Stay updated with our latest events and workshops
ಆರೋಗ್ಯಕ್ಕೆ ಸೂತ್ರ ಗಾಣದ ಎಣ್ಣೆ ಅವಶ್ಯಕತೆ | ಡಾ. ನಾಗತಿಹಳ್ಳಿ ಚಂದ್ರಶೇಖರ್
ಖ್ಯಾತ ನಿರ್ದೇಶಕ ಹಾಗೂ ಸಾಹಿತಿ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರು ಸೂತ್ರ ಗಾಣದ ಎಣ್ಣೆ ಕುರಿತು ತಮ್ಮ ನಿಷ್ಠೆಯ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ವಿಶೇಷ ವಿಡಿಯೋದಲ್ಲಿ ಅವರು ಮಾತನಾಡುವ ಪ್ರಮುಖ ಅಂಶಗಳು: ಎಣ್ಣೆ ಆಯ್ಕೆ ಮಹತ್ವ, ಗಾಣದ ಎಣ್ಣೆಯ ಆರೋಗ್ಯ ಪ್ರಯೋಜನಗಳು, ಸೂತ್ರ ಬ್ರ್ಯಾಂಡ್ನ ಶುದ್ಧತೆ ಮತ್ತು ನಂಬಿಕೆ 🌿.
Sutra Team met Mr. Shankar Prakash International anchor @ 11th CPA meet #shankarprakash
Our director Pallavi Sutra met Mr Shankar Prakash during the 11th CPA INDIA REGION CONFERENCE at Taj West End Bangalore. He gave his thoughts on Cold Pressed Oil and inspired us.
"ಸೂತ್ರ" ತಂಡದಿಂದ MP ಡಾ. ಸಿ.ಎನ್. ಮಂಜುನಾಥ್ ಸರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ಸಂಸದ ಡಾ.ಸಿ.ಎನ್.ಮಂಜುನಾಥ್ ಸರ್ ಅವರು ಪ್ರತಿಯೊಬ್ಬರು ಗಾಣದ ಎಣ್ಣೆಗಳನ್ನು ಉಪಯೋಗಿಸಿ ಎಂದು ತಿಳಿಸಿದರು
ಈ ವಿಡಿಯೋದಲ್ಲಿ ಮಾನ್ಯ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು ಪ್ರತಿಯೊಬ್ಬರ ಆರೋಗ್ಯಕ್ಕಾಗಿ ಗಾಣದ ಎಣ್ಣೆ ಬಳಕೆಯನ್ನು ವಿವರಿಸುತ್ತಾರೆ. ಗಾಣದ ಎಣ್ಣೆ ಸೇವನೆಯ ಪ್ರಯೋಜನಗಳು, ಅದರ ಆರೋಗ್ಯದ ಮೇಲೆ ಇರುವ ಪ್ರಭಾವ ಮತ್ತು ದಿನನಿತ್ಯದ ಜೀವನದಲ್ಲಿ ಅದನ್ನು ಹೇಗೆ ಸೇರಿಸಿಕೊಳ್ಳಬಹುದು ಎಂಬ ಮಾಹಿತಿಯನ್ನು ಈ ವಿಡಿಯೋದಲ್ಲಿ ಕಾಣಬಹುದು.
✔️ ಆರೋಗ್ಯವಂತ ಜೀವನಕ್ಕಾಗಿ ಗಾಣದ ಎಣ್ಣೆ ಅನ್ನು ಪರಿಗಣಿಸಿ
✔️ ಡಾ. ಮಂಜುನಾಥ್ ಅವರ ಸಲಹೆಗಳು ಮತ್ತು ಆರೋಗ್ಯ ಟಿಪ್ಸ್